ಸುಳ್ಯ ಜಾತ್ರೋತ್ಸವದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧಿಸಲು ಹಿಂ.ಜಾ.ವೇ.ಮನವಿ

ಸಮಗ್ರ ನ್ಯೂಸ್: ಸುಳ್ಯದ ಪ್ರಸಿದ್ಧ ದೇವಸ್ಥಾನ ಚನ್ನಕೇಶವ ದೇವರ ಜಾತ್ರಾ ಸಂಧರ್ಭದಲ್ಲಿ ಅನ್ಯ ಧರ್ಮಿಯರಿಗೆ ಸಂತೆ ಮೈದಾನದಲ್ಲಿ ಏಲಂಗೆ ಅವಕಾಶ ನೀಡದಂತೆ ದೇವಸ್ಥಾನದ ಅಡಳಿತ ಮಂಡಳಿಗೆ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ಮನವಿ ನೀಡಲಾಯಿತು.

Ad Widget ... .. Ad Widget .

ಈ ಸಂಧರ್ಭದಲ್ಲಿ ಹಿಂ.ಜಾ.ವೇ. ನಗರ ಸಂಚಾಲಕ್ ನಿಕೇಶ್ ಉಬರಡ್ಕ, ಸಹ ಸಂಚಾಲಕ್ ಪ್ರಶಾಂತ್ ಕಾಯರ್ತ್ತೋಡಿ, ಸಮಿತಿ ಸದಸ್ಯರುಗಳಾದ, ಕೀರ್ತನ್ ಪೆರುಮುಂಡ,ಕೌಶಲ್, ರಕ್ಷಿತ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *