Ad Widget

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…!

ಬೆಂಗಳೂರು: ಒಂದೇ ಮಾಸ್ಕ್ ಅನ್ನು ಹೆಚ್ಚಾಗಿ ಬಳಸುವವರಿಗೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದ್ದು,ಇದರಿಂದ ಕೊರೊನಾ ಬದಲು ಬ್ಲಾಕ್ ಫಂಗಸ್ ಬಹುಬೇಗನೆ ಅಂಟಿಕೊಳ್ಳುತ್ತದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದ ಬ್ಲ್ಯಾಕ್​​ ಫಂಗಸ್​​ ಸೋಂಕು ಬರುವ ಸಂಭವ ಹೆಚ್ಚು ಎಂದಿದ್ದಾರೆ. ಈ ಮೂಲಕ ಸತತವಾಗಿ ಒಂದೇ ಮಾಸ್ಕ್ ಬಳಸುವವರಿಗೆ ವೈದ್ಯ ಡಾ. ಶರತ್ ಚಂದ್ರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಅತಿಯಾಗಿ ಕಾಡುತ್ತಿದ್ದು ಎಲ್ಲೆಡೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ಒಂದೇ ಮಾಸ್ಕನ್ನು ಸ್ವಚ್ಛಗೊಳಿಸದೆ ಪ್ರತಿದಿನ ಬಳಸುತ್ತಿದ್ದಾರೆ. ಇನ್ನು ಸದ್ಯ ಬ್ಲಾಕ್ ಹಾವಳಿ ಹೆಚ್ಚಾಗಿದ್ದು, ದಿನೇದಿನೇ ಜನರ ಜೀವ ಹಿಂಡುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *