ಮಹಿಳಾ ಪ್ರೀಮಿಯರ್ ಲೀಗ್/ ಇಂದು ದೆಹಲಿಯಲ್ಲಿ ಫೈನಲ್ ಹಣಾಹಣಿ
ಸಮಗ್ರ ನ್ಯೂಸ್: ಮಹಿಳಾ ಪ್ರೀಮಿಯರ್ ಲೀಗ್‍ನ ಎರಡನೇ ಆವೃತ್ತಿಯ ಫೈನಲ್ ಹಣಾಹಣಿ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಮೊದಲ ಬಾರಿಗೆ ಫೈನಲ್ ತಲುಪಿದೆ. ಈ ಎರಡು ತಂಡದಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿದ್ದರೆ, ಬೆಂಗಳೂರು ಮೊದಲ ಬಾರಿಗೆ ಅಂತಿಮ ಹಂತ […]
ಮಹಿಳಾ ಪ್ರೀಮಿಯರ್ ಲೀಗ್/ ಇಂದು ದೆಹಲಿಯಲ್ಲಿ ಫೈನಲ್ ಹಣಾಹಣಿ Read More »










