ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬರ್ತಿದೆ ವಿಸ್ಟಾಡೋಮ್ ಗಾಜಿನ ರೈಲು, ಜು.16ರಿಂದ ಸಂಚಾರ ಆರಂಭ
ಮಂಗಳೂರು: ಮಂಗಳೂರುನಿಂದ ಯಶವಂತಪುರ ನಡುವೆ ಸಂಚರಿಸುವ ರೈಲಿಗೆ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಸೇರ್ಪಡೆ ಮಾಡಿದ್ದು ಜು.೧೬ ರಂದು ಅರಂಭಗೊಳ್ಳಲಿದೆ. ರೈಲಿನಲ್ಲಿ ಸಂಚಾರಿಸುವ ಪ್ರಯಾಣಿಕರು ಪಶ್ಚಿಮ ಘಟ್ಟ ಸಮೇತ ಪ್ರಕೃತಿಯ ಸೌಂದರ್ಯ, ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಆಸ್ವಾದಿಸುವ ಉದೇಶದಿಂದ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೀಗಿಗಳ ಸೇರ್ಪಡೆ ನಡೆದಿದೆ. ಈ ಕುರಿತು ರೈಲ್ವೇ ಇಲಾಖೆ […]
ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬರ್ತಿದೆ ವಿಸ್ಟಾಡೋಮ್ ಗಾಜಿನ ರೈಲು, ಜು.16ರಿಂದ ಸಂಚಾರ ಆರಂಭ Read More »










