ಏಪ್ರಿಲ್ 15 ರಿಂದ 25 ರವರೆಗೆ ಕೆದಂಬಾಡಿ ಕ್ರಿಕೆಟ್ ಹಬ್ಬ| ಇಲ್ಲಿದೆ ಫುಲ್ ಡೀಟೈಲ್ಸ್
ಸಮಗ್ರ ನ್ಯೂಸ್: ಪ್ರತಿಷ್ಠಿತ ಗೌಡ ಕುಟುಂಬಗಳ ನಡುವಿನ ಕೆದಂಬಾಡಿ ಕ್ರಿಕೆಟ್ ಹಬ್ಬ 2023 ಕ್ರಿಕೆಟ್ ಕೂಟವು ಏಪ್ರಿಲ್ 15 ರಿಂದ ಏಪ್ರಿಲ್ 25ರ ತನಕ ಕೊಡಗಿನ ಚೆಟ್ಟಿಮಾನಿ ಸಮೀಪ ಕೆದಂಬಾಡಿ ಐನ್‌ಮನೆ ಕ್ರೀಡಾಂಗಣದಲ್ಲಿ ನಡೆಯಲಿದೆ. 28ನೇ ವರ್ಷದ ಗೌಡ ಕುಟುಂಬಗಳ ಕ್ರಿಕೆಟ್ ಕೂಟ ಇದಾಗಿದೆ. ಪಂದ್ಯಕ್ಕಾಗಿ 2,500 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.ಆಟದ ನಿಯಮಗಳು ಇಂತಿವೆ:6 ಓವರ್ ಪಂದ್ಯಾಟವಾಗಿರುತ್ತದೆಮೊದಲು ಹೆಸರು ನೊಂದಾಯಿಸಿದ 50 ತಂಡಗಳಿಗೆ ಮಾತ್ರ ಅವಕಾಶಮಾರ್ಚ್ 30 ರ ಒಳಗೆ ಪ್ರವೇಶ ಶುಲ್ಕ ₹1,500
ಏಪ್ರಿಲ್ 15 ರಿಂದ 25 ರವರೆಗೆ ಕೆದಂಬಾಡಿ ಕ್ರಿಕೆಟ್ ಹಬ್ಬ| ಇಲ್ಲಿದೆ ಫುಲ್ ಡೀಟೈಲ್ಸ್ Read More »










