ಚಿಕನ್ ಪ್ರಿಯರಿಗೆ ಬಿಗ್ ಶಾಕ್| ಕೋಳಿಮಾಂಸ, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ
ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಿಗ್ ಶಾಕ್. ಹಣ್ಣು, ತರಕಾರಿಗಳ ಏರಿಕೆ ಬೆನ್ನಲ್ಲೇ ಇದೀಗ ಕೋಳಿ ಮಾಂಸದ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಬೇಡಿಕೆಯಷ್ಟು ಪೂರೈಕೆ ಇಲ್ಲದ ಕಾರಣ ಕೋಳಿ ಮಾಂಸದ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ಕೋಳಿ ಮಾಂಸ ರೀಟೈಲ್ ವ್ಯಾಪಾರದಲ್ಲಿ ಕೆಜಿಯೊಂದಕ್ಕೆ 220-240 ರು., ರಖಂ ಕೆಜಿಯೊಂದಕ್ಕೆ 210-230 ರು., ಟೈಸನ್ ಕೋಳಿ ಕೆಜಿಯೊಂದಕ್ಕೆ 230-250 ರು., ರಖಂ ಕೆಜಿಯೊಂದಕ್ಕೆ 220-240 ರು. ದರದಲ್ಲಿ
ಚಿಕನ್ ಪ್ರಿಯರಿಗೆ ಬಿಗ್ ಶಾಕ್| ಕೋಳಿಮಾಂಸ, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ Read More »










