ಫಾದರ್ಸ್ ಡೇ: ನೀವೇ ನನ್ನ ಹೀರೊ” ಎಂದು ದರ್ಶನ್ ಪುತ್ರ ಪೋಸ್ಟ್
ಸಮಗ್ರ ನ್ಯೂಸ್: ಜೂ.16, ವಿಶ್ವ ತಂದೆಯಂದಿರ ದಿನ, ಈ ಸಂದರ್ಭದಲ್ಲಿ ದರ್ಶನ್ ಪುತ್ರ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭಾಶಯ ಕೋರಿದ್ದಾನೆ. ದರ್ಶನ್ ಮಗ ವಿನೀಶ್.”ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ” ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾನೆ.. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಇನ್ನೂ ತಂದೆ ಜತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾನೆ. ಈ […]
ಫಾದರ್ಸ್ ಡೇ: ನೀವೇ ನನ್ನ ಹೀರೊ” ಎಂದು ದರ್ಶನ್ ಪುತ್ರ ಪೋಸ್ಟ್ Read More »










