15,999 ರೂ. ಪ್ರೈಸ್ ಟ್ಯಾಗ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಮೊಬೈಲ್
ಸಮಗ್ರ ನ್ಯೂಸ್: ಸ್ಯಾಮ್ಸಂಗ್ ( SAMSUNG) ಕಂಪನಿಯು ತನ್ನ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಆಕರ್ಷಕ ಫೀಚರ್ಸ್ ಫೋನ್ ಪರಿಚಯಿಸಿದ್ದು, ಸದ್ಯ ಆ ಪೈಕಿ ಗ್ಯಾಲಕ್ಸಿ M34 5G ಮೊಬೈಲ್ ಅಮೆಜಾನ್ ತಾಣದಲ್ಲಿ ಸೂಪರ್ ಆಫರ್ನಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಮೊಬೈಲ್ 35% ಪರ್ಸೆಂಟ್ನಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೊಬೈಲ್ ಅನ್ನು 6GB RAM + 128GB ವೇರಿಯಂಟ್ ಫೋನ್ 15,999 ರೂ. ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. […]
15,999 ರೂ. ಪ್ರೈಸ್ ಟ್ಯಾಗ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಮೊಬೈಲ್ Read More »










