ಆಯೋಧ್ಯೆಗೆ ಹರಿದುಬರುತ್ತಿದೆ ಜನಪ್ರವಾಹ/ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ
ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಬಳಿಕ ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಬಾಲ ರಾಮನ ವೀಕ್ಷಣೆಗಾಗಿ ದೇವಾಲಯಕ್ಕೆ ಭೇಟಿ ನೀಡಿದ್ದು, 11 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಟ್ರಸ್ಟ್ನ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ. ಸುಮಾರು 8 ಕೋಟಿ ಕಾಣಿಕೆ ಹುಂಡಿಯಲ್ಲಿ ಮತ್ತು ಚೆಕ್ ಮತ್ತು ಆನ್ಲೈನ್ ಮೂಲಕ ಸುಮಾರು 3.50 ಕೋಟಿ ರೂಪಾಯಿ ಕಳೆದ 11 ದಿನಗಳಲ್ಲಿ ಸಂಗ್ರಹವಾಗಿದೆ. ಅದಲ್ಲದೇ 10 ಗಣಕೀಕೃತ ಕೌಂಟರ್ಗಳಲ್ಲಿಯೂ ಜನರು […]
ಆಯೋಧ್ಯೆಗೆ ಹರಿದುಬರುತ್ತಿದೆ ಜನಪ್ರವಾಹ/ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ Read More »










