ಸ್ಕೂಟರ್ ಖರೀದಿಸಲು ಯೋಚಿಸ್ತಾ ಇದ್ದಿರಾ?| ಹಾಗಾದ್ರೆ ಇಲ್ಲಿದೆ ಕಣ್ಣುಕುಕ್ಕುವ ವೈಶಿಷ್ಟ್ಯಗಳು!
ಸಮಗ್ರ ನ್ಯೂಸ್: ದಿನನಿತ್ಯದ ಬಳಕೆಗೆ ಬಹುತೇಕರು ಸ್ಕೂಟರ್ಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ, ಯಾವ ಮಾದರಿಯನ್ನು (ಮಾಡೆಲ್) ಕೊಂಡುಕೊಳ್ಳಬೇಕು, ಬೆಲೆ ಎಷ್ಟು, ವೈಶಿಷ್ಟ್ಯಗಳೇನು ಎಂಬ ಹಲವು ಗೊಂದಲವಿರುತ್ತದೆ. ರೂ.85,000 ಗಿಂತ ಕಡಿಮೆ ಬೆಲೆಗೆ ಸಿಗುವ ಹೋಂಡಾ ಆಕ್ಟಿವಾ 125, ಟಿವಿಎಸ್ ಜುಪಿಟರ್, ಹೀರೋ ಡೆಸ್ಟಿನಿ ಪ್ರೈಮ್ ಸ್ಕೂಟರ್ಗಳ ಬಗ್ಗೆ ಇಲ್ಲಿದೆ ಮಾಹಿತಿ. ಮೊದಲಿಗೆ ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್, ರೂ.79,806 ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದರ 124 ಸಿಸಿ ಎಂಜಿನ್ 8.30 ಪಿಎಸ್ […]
ಸ್ಕೂಟರ್ ಖರೀದಿಸಲು ಯೋಚಿಸ್ತಾ ಇದ್ದಿರಾ?| ಹಾಗಾದ್ರೆ ಇಲ್ಲಿದೆ ಕಣ್ಣುಕುಕ್ಕುವ ವೈಶಿಷ್ಟ್ಯಗಳು! Read More »










