ಮಾಲ್ಡೀವ್ಸ್ಗೆ ಮತ್ತೆ ಸೆಡ್ಡು ಹೊಡೆದ ಭಾರತ/ ಮಿನಿಕಾಯ್ನಲ್ಲಿ ವಾಯುನೆಲೆ ಸ್ಥಾಪನೆ
ಸಮಗ್ರ ನ್ಯೂಸ್: ಮಾಲ್ಡೀವ್ಸ್ಗೆ ಸನಿಹದಲ್ಲೇ, ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್ನಲ್ಲಿ ಐಎನ್ಎಸ್ ಜಟಾಯು ಹೆಸರಿನ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಮತ್ತೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ. ಮಾಲ್ಡೀವ್ಸ್ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ. ಅರಬ್ಬೀ ಸಮುದ್ರದಲ್ಲಿ ಜಟಾಯು ವಾಯುನೆಲೆಯಿಂದ ಭಾರತದ ಬಲ ಮತ್ತಷ್ಟು ವೃದ್ಧಿಯಾಗಲಿದ್ದು, ಹಡಗು ಕಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಇದರ ಜತೆಗೆ ಭಾರತದ ಮುಖ್ಯ […]
ಮಾಲ್ಡೀವ್ಸ್ಗೆ ಮತ್ತೆ ಸೆಡ್ಡು ಹೊಡೆದ ಭಾರತ/ ಮಿನಿಕಾಯ್ನಲ್ಲಿ ವಾಯುನೆಲೆ ಸ್ಥಾಪನೆ Read More »










