ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ
ಸಮಗ್ರ ನ್ಯೂಸ್: 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ದೇಶಾದ್ಯಂತ ರಂಜಾನ್ ಕಿಟ್ ನೀಡಲು ಆರಂಭಿಸಿದೆ. ಈ ಯೋಜನೆಗೆ ಸೌಗತ್ ಎ ಮೋದಿ ಎಂದು ಅಭಿಯಾನಕ್ಕೆ ಹೆಸರಿಡಲಾಗಿದೆ. ಈದ್ ಸಂದರ್ಭದಲ್ಲಿ ಬಿಜೆಪಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಹೌದು, ಈದ್ ಸಂದರ್ಭದಲ್ಲಿ ಬಿಜೆಪಿ ದೇಶಾದ್ಯಂತ ಬಡ ಮುಸ್ಲಿಮರಿಗೆ ದೊಡ್ಡ ಉಡುಗೊರೆಯನ್ನು ನೀಡಲಿದೆ. ಈದ್ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್-ಎ-ಮೋದಿ’ ಕಿಟ್ ನೀಡುವುದಾಗಿ ಬಿಜೆಪಿ ಅಂದರೆ ಭಾರತೀಯ ಜನತಾ ಪಕ್ಷ ಘೋಷಿಸಿದೆ. ಈ […]
ದೇಶದ 32ಲಕ್ಷ ಬಡ ಮುಸ್ಲಿಮರಿಗೆ ಬಿಜೆಪಿಯಿಂದ ‘ರಂಜಾನ್ ಕಿಟ್’| ‘ಸೌಗತ್ ಎ ಮೋದಿ’ ಯೋಜನೆಯಡಿ ಅಭಿಯಾನ Read More »










