ಜಿಎಸ್ ಟಿ ಸಂಗ್ರಹದಲ್ಲಿ ಭಾರೀ ಏರಿಕೆ| ಏಪ್ರಿಲ್ ಒಂದೇ ತಿಂಗಳಲ್ಲಿ ದಾಖಲೆ ತೆರಿಗೆ ಸಂಗ್ರಹ
ಸಮಗ್ರ ನ್ಯೂಸ್: 2023ರ ಏಪ್ರಿಲ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,87,035 ಕೋಟಿ ರೂಪಾಯಿ ತಲುಪಿದೆ. ಇದರಲ್ಲಿ ಸಿಜಿಎಸ್ಟಿ 38,440 ಕೋಟಿ ರೂ., ಎಸ್ಜಿಎಸ್ಟಿ 47,412 ಕೋಟಿ ರೂ., ಐಜಿಎಸ್ಟಿ 89,158 ಕೋಟಿ ರೂ., (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 34,972 ಕೋಟಿ ರೂ.ಸೇರಿದಂತೆ) ಮತ್ತು ಸೆಸ್ 12,025 ಕೋಟಿ ರೂಪಾಯಿ ಆಗಿದೆ. ಸಿಜಿಎಸ್ಟಿಗೆ 45,864 ಕೋಟಿ ರೂ., ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 37,959 ಕೋಟಿ ರೂ. ನಿಯಮಿತ ಇತ್ಯರ್ಥದ ನಂತರ 2023ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ
ಜಿಎಸ್ ಟಿ ಸಂಗ್ರಹದಲ್ಲಿ ಭಾರೀ ಏರಿಕೆ| ಏಪ್ರಿಲ್ ಒಂದೇ ತಿಂಗಳಲ್ಲಿ ದಾಖಲೆ ತೆರಿಗೆ ಸಂಗ್ರಹ Read More »










