ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ
ಸಮಗ್ರ ನ್ಯೂಸ್: ಚಂದ್ರಯಾನ-3 ಪ್ರಗ್ಯಾನ್ ರೋವರ್ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯ ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು ಮಾಡಿದೆ. ಈ ಇನ್-ಸಿಟು ಮಾಪನಗಳು ಈ ಪ್ರದೇಶದಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ದೃಢೀಕರಿಸಿದೆ. ಇದು ಕಕ್ಷೆಯಲ್ಲಿನ ಉಪಕರಣಗಳಿಂದ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಲಿಬ್ಸ್ ಎನ್ನುವುದು ವೈಜ್ಞಾನಿಕ ತಂತ್ರವಾಗಿದ್ದು, ಇದು ತೀವ್ರವಾದ ಲೇಸರ್ ಪಲ್ಸ್ಗಳಿಗೆ ಒಡ್ಡಿಕೊಳ್ಳುವ ಮೂಲಕ ವಸ್ತುಗಳ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಒಂದು ಉನ್ನತ-ಶಕ್ತಿಯ ಲೇಸರ್ ಪಲ್ಸ್ ಬಂಡೆ […]
ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ Read More »










