ಅಸ್ಸಾಂ: ಪತನಗೊಂಡ ಸುಖೋಯ್ 30 ಯುದ್ಧ ವಿಮಾನ; ಪೈಲಟ್ ಗಳು ಕಣ್ಮರೆ
ಸಮಗ್ರ ನ್ಯೂಸ್: ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆಗಿ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ಪ್ರಕಟಿಸಿದೆ. ಜೋರ್ಹಟ್ ನಿಂದ 60 ಕಿಲೋಮೀಟರ್ ದೂರದಲ್ಲಿ ತರಬೇತಿ ನೀಡುತ್ತಿದ್ದ ಯುದ್ಧವಿಮಾನ ಪತಗೊಂಡಿದ್ದು, ಇಬ್ಬರು ಪೈಲಟ್ ಗಳ ಸುಳಿವು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಸ್ಸಾಂನ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ ಸುಖೋಯ್-30 ಎಂಕೆಐ ಯುದ್ಧವಿಮಾನ ಗುರುವಾರ ರಾತ್ರಿ ಸಂಪರ್ಕ ಕಡಿದುಕೊಂಡಿತ್ತು. ವ್ಯಾಪಕ ಶೋಧ ಕಾರ್ಯಾಚರಣೆ ಹಾಗೂ […]
ಅಸ್ಸಾಂ: ಪತನಗೊಂಡ ಸುಖೋಯ್ 30 ಯುದ್ಧ ವಿಮಾನ; ಪೈಲಟ್ ಗಳು ಕಣ್ಮರೆ Read More »










