ಹುಬ್ಬಳ್ಳಿ : ಮುಸ್ಲಿಂಮರು ಒಂದಲ್ಲ, ಎರಡಲ್ಲ, 5 ಮದುವೆ ಮಾಡಿಕೊಳ್ಳಿ: ನಟ ಪ್ರಥಮ್
ಸಮಗ್ರ ನ್ಯೂಸ್ : ಯುವತಿ ನೇಹಾ ಹಿರೇಮಠ ಅವರ ಮನೆಗೆ ಕನ್ನಡ ಚಿತ್ರರಂಗದ ನಟ ಪ್ರಥಮ್ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ? ನಿಮ್ಮ ಪಾಡಿಗೆ, ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಹಿಂದೂಗಳ ತಂಟೆಗೆ ಬರಬೇಡಿ ಎಂದು ಮುಸ್ಲಿಂಮರಿಗೆ ಎಚ್ಚರಿಕೆ ನೀಡಿದರು. ಕಲಾವಿದರು ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. […]
ಹುಬ್ಬಳ್ಳಿ : ಮುಸ್ಲಿಂಮರು ಒಂದಲ್ಲ, ಎರಡಲ್ಲ, 5 ಮದುವೆ ಮಾಡಿಕೊಳ್ಳಿ: ನಟ ಪ್ರಥಮ್ Read More »










