ಬಿಜೆಪಿ ಆದಾಯದಲ್ಲಿ ಬರೋಬ್ಬರಿ 50% ಹೆಚ್ಚಳ| ಕೊರೊನಾ ಸಂಕಷ್ಟದಲ್ಲೂ ಆಶ್ಚರ್ಯ ತಂದ ಪಕ್ಷದ ಆದಾಯ ಏರಿಕೆ|
ನವದೆಹಲಿ: 2019-20ರಲ್ಲಿ ಬಿಜೆಪಿಯ ಆದಾಯವು 50% ಹೆಚ್ಚಾಗಿದೆ, ಬಹುಪಾಲು ದೇಣಿಗೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಂದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ. ಆಡಳಿತಾರೂಢ ಬಿಜೆಪಿ ಆದಾಯವು 2019-20ರಲ್ಲಿ ಚುನಾವಣಾ ಬಾಂಡ್‌ಗಳ ಮರುಪಾವತಿಯಿಂದ ಶೇಕಡಾ 50.34 ರಷ್ಟು ಏರಿಕೆಯಾಗಿ 3,623.28 ಕೋಟಿಗೆ ಹೆಚ್ಚಳವಾಗಿದೆ. ಆದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಆದಾಯದಲ್ಲಿ 25.69 ಶೇಕಡಾ ಇಳಿಕೆಯನ್ನು ಕಂಡು 682.21 ಕೋಟಿಗೆ ಇಳಿಕೆಯಾಗಿದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ ಮತ್ತು ಬಿಎಸ್‌ಪಿ-ಏಳು ರಾಷ್ಟ್ರೀಯ […]
ಬಿಜೆಪಿ ಆದಾಯದಲ್ಲಿ ಬರೋಬ್ಬರಿ 50% ಹೆಚ್ಚಳ| ಕೊರೊನಾ ಸಂಕಷ್ಟದಲ್ಲೂ ಆಶ್ಚರ್ಯ ತಂದ ಪಕ್ಷದ ಆದಾಯ ಏರಿಕೆ| Read More »









