ಇಂದು ಪಂಜಾಬ್ ಸಿಎಂ ಭಗವಂತಮಾನ್ ಗೆ ಎರಡನೇ ಮದುವೆ
ಸಮಗ್ರ ನ್ಯೂಸ್: ಪಂಜಾಬ್ ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್ ಸಿಎಂಗೆ ಇದು ಎರಡನೇ ಮದುವೆ. 48 ವರ್ಷದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಚಂಡೀಗಢದಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್ ಕೌರ್ ಎಂಬುವರನ್ನು ವರಿಸಲಿದ್ದಾರೆ. ಈ ಹಿಂದೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಮಾನ್, 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಮಾನ್ ಮತ್ತು ಗುರುಪ್ರೀತ್ ನಡುವೆ
ಇಂದು ಪಂಜಾಬ್ ಸಿಎಂ ಭಗವಂತಮಾನ್ ಗೆ ಎರಡನೇ ಮದುವೆ Read More »









