ವಿಷಪೂರಿತ ಆಹಾರ ಸೇವನೆಯಿಂದ ಮದರಸಾ ವಿದ್ಯಾರ್ಥಿ ಸಾವು ; ಐದು ಮಂದಿ ಅಸ್ವಸ್ಥ
ಆಂಧ್ರಪ್ರದೇಶ: 12 ವರ್ಷ ಪ್ರಾಯದ ಮದರಸಾ ವಿದ್ಯಾರ್ಥಿ ಮೃತಪಟ್ಟಿದ್ದು, ಐವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯೊಂದು ಆಂಧ್ರದ ಪಲ್ನಾಡು ಜಿಲ್ಲೆಯ ಗುರಜಾಲ ಮಂಡಲದಲ್ಲಿರುವ ಇಸ್ಲಾಮಿಯಾ ನೂರುಲ್ ಹುದಾ ಮದ್ರಸಾದಲ್ಲಿ ನಡೆದಿದೆ. ಮದರಸಾ ವಿದ್ಯಾರ್ಥಿ ಮುನ್ನಾ(12) ಮೃತ ಬಾಲಕ. ತರಕಾರಿ ಸೊಪ್ಪಿನ ಪದಾರ್ಥ ಸೇವಿಸಿದ ಬಳಿಕ ಮುನ್ನಾ ಸಾವನ್ನಪ್ಪಿದ್ದು, ಐವರು ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಗುರಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಬಾಬು ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮದರಸಾದ ಬಳಿ ಆರು ಮಂದಿ ಮದರಸಾ ವಿದ್ಯಾರ್ಥಿಗಳು
ವಿಷಪೂರಿತ ಆಹಾರ ಸೇವನೆಯಿಂದ ಮದರಸಾ ವಿದ್ಯಾರ್ಥಿ ಸಾವು ; ಐದು ಮಂದಿ ಅಸ್ವಸ್ಥ Read More »










