ಅರುಣಾಚಲ ಹೆಲಿಕಾಪ್ಟರ್ ಪತನ| ಕಾಸರಗೋಡಿನ ಯೋಧ ಅಶ್ವಿನ್ ಹುತಾತ್ಮ
ಸಮಗ್ರ ನ್ಯೂಸ್: ಅರುಣಾಚಲದಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿ ಕಾಸರಗೋಡಿನ ಕೆ.ವಿ. ಅಶ್ವಿನ್ (24) ಎಂಬ ಯೋಧ ಮೃತರಾಗಿರುವ ಕುರಿತು ವರದಿಯಾಗಿದೆ. ಎಚ್‌ಎಎಲ್ ನಿರ್ಮಿತ ರುದ್ರ ಎಂಬ ಸುಧಾರಿತ ಕಾಪ್ಟರ್ ನಿನ್ನೆ ಪತನಗೊಂಡು ನಾಲ್ವರು ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಒಟ್ಟು ಐದು ಜನರಿದ್ದರು. ಕಾಸರಗೋಡಿನ ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ. ಕೌಶಲ್ಯ ದಂಪತಿ ಪುತ್ರ ಕೆ.ವಿ. ಅಶ್ವಿನ್ (24) ಈ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಸೇನಾ ಅಧಿಕಾರಿಗಳು ಅಶ್ವಿನ್ ಅವರ ಮನೆಗೆ ಕರೆ ಮಾಡಿ ಮಾಹಿತಿ
ಅರುಣಾಚಲ ಹೆಲಿಕಾಪ್ಟರ್ ಪತನ| ಕಾಸರಗೋಡಿನ ಯೋಧ ಅಶ್ವಿನ್ ಹುತಾತ್ಮ Read More »










