ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!!
ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಲಿಂಗ ಪರಿವರ್ತನೆ ಬಹಳ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಮಹಿಳೆಯೊಬ್ಬಳು ಲಿಂಗ ಪರಿವರ್ತನೆಗೂ ಮೊದಲು ತನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟು, ಈಗ ತಂದೆಯಾಗಿದ್ದಾಳೆ. ಫ್ರೀಝ್ ಮಾಡಿಟ್ಟ ಅಂಡಾಣು ಮತ್ತು ದಾನಿಯ ವೀರ್ಯದಿಂದ ಗಂಡು ಮಗುವೊಂದು ಜನಿಸಿದೆ. ಲಿಂಗಪರಿವರ್ತನೆಗೆ ಒಳಗಾದ ವ್ಯಕ್ತಿ ಕೋಝಿಕ್ಕೋಡ್ ಜಿಲ್ಲೆಯ ನಿವಾಸಿ. ಕೊಚ್ಚಿಯ ರೆನೈ ಮೆಡಿಸಿಟಿ ಆಸ್ಪತ್ರೆಯಲ್ಲಿ ಈ ಪವಾಡ ನಡೆದಿದೆ. ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಸಂರಕ್ಷಿತ ಅಂಡಾಣುವಿನಿಂದ ತಂದೆಯಾದ ಮೊದಲ ಪ್ರಕರಣ ಇದಾಗಿದೆ. ಡಾ.ವರ್ಗೀಸ್ ನೇತೃತ್ವದ ತಂಡ ಗರ್ಭಧಾರಣೆಯನ್ನು […]
ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!! Read More »










