ಪ್ರಧಾನಿ ವಿರುದ್ಧ ಟೀಕೆಗಳನ್ನು ಮಾಡುವಾಗ ಎಚ್ಚರ/ ರಾಹುಲ್ಗೆ ಚುನಾವಣಾ ಆಯೋಗ ಸೂಚನೆ
ಸಮಗ್ರ ನ್ಯೂಸ್: ದೇಶದ ಪ್ರಧಾನಿಯ ವಿರುದ್ಧ ಟೀಕೆಗಳನ್ನು ಮಾಡುವಾಗ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು ಎಂದು ಚುನಾವಣಾ ಆಯೋಗವು(ಇಸಿಐ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಲಹೆ ನೀಡಿದೆ. ಭಾರತೀಯ ಚುನಾವಣಾ ಆಯೋಗವು ದೆಹಲಿ ಹೈಕೋರ್ಟ್ ಆದೇಶ ಮತ್ತು ಪ್ರಧಾನಿ ವಿರುದ್ಧದ ಕೆಲವು ಟೀಕೆಗಳಿಗೆ ಸಂಬಂಧಿಸಿ ರಾಹುಲ್ ಗಾಂಧಿಗೆ ಸಲಹೆ ನೀಡಿದ್ದು, ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ “ಪನೌಟಿ” (ಕೆಟ್ಟ ಶಕುನ) ಮತ್ತು ಅವರ ವಿರುದ್ಧದ ಕೆಲವು ಸಾರ್ವಜನಿಕ ಹೇಳಿಕೆಗಳ ನಂತರ ರಾಹುಲ್
ಪ್ರಧಾನಿ ವಿರುದ್ಧ ಟೀಕೆಗಳನ್ನು ಮಾಡುವಾಗ ಎಚ್ಚರ/ ರಾಹುಲ್ಗೆ ಚುನಾವಣಾ ಆಯೋಗ ಸೂಚನೆ Read More »










