ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸ್ ಆ್ಯಪ್| ನೀವೀಗ್ ಚಾಟ್ ಲಾಕ್ ಕೂಡಾ ಮಾಡಬಹುದು!
ಸಮಗ್ರ ನ್ಯೂಸ್: ಜನಪ್ರಿಯ ಚಾಟಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಈಗಾಗಲೇ ಹಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಿದೆ. ಅಲ್ಲದೇ ತನ್ನ ನೂತನ ಅಪ್‌ಡೇಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಸಾಗಿದೆ. ಇದೀಗ ವಾಟ್ಸಾಪ್ ಸಂಸ್ಥೆಯು ಮೆಸೆಜ್ ಕಳುಹಿಸುವಿಕೆಯ ಅನುಭವದಲ್ಲಿ ಭಾರೀ ಬದಲಾವಣೆ ತರಲು ಕಾರ್ಯ ನಿರ್ವಹಿಸುತ್ತಿದೆ. ಈಗ ಅಚ್ಚರಿ ಎಂಬಂತೆ ವಾಟ್ಸಾಪ್ ಹೊಸದಾಗಿ ‘ಚಾಟ್ ಲಾಕ್’ ಫೀಚರ್ ಬಿಡುಗಡೆ ಮಾಡಿದೆ. ಈ ಫೀಚರ್ಸ್ ಸಕ್ರಿಯದಿಂದ ಮೆಸೆಜ್/ ಚಾಟ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಬಳಕೆದಾರರು ಸಂಪೂರ್ಣ ವಾಟ್ಸಾಪ್ ಲಾಕ್ […]
ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸ್ ಆ್ಯಪ್| ನೀವೀಗ್ ಚಾಟ್ ಲಾಕ್ ಕೂಡಾ ಮಾಡಬಹುದು! Read More »










