ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಮುಂದೆ ಹಸ್ತಮೈಥುನ| ಭಾರತೀಯ ಮೂಲದ ವೈದ್ಯ ಯುಎಸ್ ನಲ್ಲಿ ಅರೆಸ್ಟ್
ಸಮಗ್ರ ನ್ಯೂಸ್: ಯುಎಸ್‌ನ ವಿಶೇಷ ವಿಮಾನದಲ್ಲಿ 14 ವರ್ಷದ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ 33 ವರ್ಷದ ಭಾರತೀಯ ಅಮೆರಿಕನ್ ವೈದ್ಯನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿರುವ ಘಟನೆ ಅಮೆರಿಕದ ಮಸಾಚುಸೆಟ್ಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ವೈದ್ಯನಾಗಿರುವ ಡಾ.ಮೊಹಾಂತಿ ಅಂದು ಯುಎಸ್‌ನ ವಿಶೇಷ ವಿಮಾನದಲ್ಲಿ ಮಹಿಳಾ ಸಹಚರರೊಂದಿಗೆ ಪ್ರಯಾಣ ಬೆಳೆಸಿದ್ದ. ವಿಮಾನದಲ್ಲಿ 14ರ ಬಾಲಕಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ವಿಮಾನ ಅರ್ಧದಷ್ಟು ದೂರಕ್ಕೆ ತಲುಪಿತ್ತು. […]
ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಮುಂದೆ ಹಸ್ತಮೈಥುನ| ಭಾರತೀಯ ಮೂಲದ ವೈದ್ಯ ಯುಎಸ್ ನಲ್ಲಿ ಅರೆಸ್ಟ್ Read More »










