ಸಿಕ್ಕಿಂ: ಭೀಕರ ಮೇಘಸ್ಫೋಟ| 23 ಯೋಧರ ಸಹಿತ ಹಲವು ಸೇನಾ ವಾಹನಗಳು ಕಣ್ಮರೆ
ಸಮಗ್ರ ನ್ಯೂಸ್: ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಗೊಂಡ ಪರಿಣಾಮ ಉಂಟಾದ ಪ್ರವಾಹಕ್ಕೆ ಸಿಕ್ಕಿಂನ ಲೊನಾಕ್ ಪ್ರದೇಶದಲ್ಲಿ ಭೀಕರ ಮೇಘಸ್ಫೋಟಕ್ಕೆ (Sikkim cloud burst) 23 ಯೋಧರ ಸಹಿತ ಹಲವು ಸೇನಾ ವಾಹನಗಳು ಕಣ್ಮರೆಯಾಗಿದೆ. ಚುಂಗ್ಥಾಂಗ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು ಸುಮಾರು 15-20 ಅಡಿಗಳಷ್ಟು ಏರಿಕೆಯಾಗಿದೆ. ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸೇನಾ ವಾಹನಗಳ ಮತ್ತು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಸದ್ಯ ಕೆಲ ವಾಹನಗಳು ಕೆಸರಿನಲ್ಲಿ […]
ಸಿಕ್ಕಿಂ: ಭೀಕರ ಮೇಘಸ್ಫೋಟ| 23 ಯೋಧರ ಸಹಿತ ಹಲವು ಸೇನಾ ವಾಹನಗಳು ಕಣ್ಮರೆ Read More »










