ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ
ಸಮಗ್ರ ನ್ಯೂಸ್: ಶಬರಿಮಲೆಗೆ ಭಕ್ತಪ್ರವಾಹ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ ಶಬರಿಮಲೆಯಲ್ಲಿ ಆದಾಯ ಸಂಗ್ರಹ 200 ಕೋಟಿ ರೂಪಾಯಿ ದಾಟಿದೆ. ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ 63 ಕೋಟಿ ರೂ ಕಾಣಿಕೆ ರೂಪದಲ್ಲಿದೆ. 96 ಕೋಟಿ ರೂಪಾಯಿ ಅರವಣ ಪ್ರಸಾದ ಮಾರಾಟದ ಹಣವಾಗಿದೆ ಹಾಗೂ ಅಪ್ಪಂ ಪ್ರಸಾದದಿಂದ 13 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ ಎಂದು ಟಿಡಿಬಿ ಮಾಹಿತಿ ನೀಡಿದೆ. ಮಂಡಲ […]
ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ Read More »










