ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ : ಜೂ.30ರ ಮೊದಲು ಬುಕ್ ಮಾಡಿ
ನವದೆಹಲಿ: ಜೂನ್ 3೦ರ ಮೊದಲು ಆಪ್ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ ಅಗ್ಗವಾಗಿ ಸಿಲಿಂಡರ್ ನೀಡಲಿದೆ ಎಂದು ಪೇಟಿಎಂ ತನ್ನ ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡಿದೆ. 2021ರ ಜೂನ್ನಲ್ಲಿ 14.2 ಕೆಜಿ ಅನಿಲದ ಬೆಲೆ 809 ರೂ. ಇದೆ ಪೇಟಿಎಂ ಕೊಡುಗೆಯಲ್ಲಿ ನೀವು 800 ರೂ ಕ್ಯಾಶ್ಬ್ಯಾಕ್ ಪಡೆದ್ರೆ, ನೀವು ಸಿಲಿಂಡರ್ ಅನ್ನು ಬಹುತೇಕ ಉಚಿತವಾಗಿ ಪಡೆಯಬಹುದು. ಗ್ರಾಹಕರು ಜೂನ್ 30ರ ಮೊದಲು ಪೇಟಿಎಂ ಅಪ್ಲಿಕೇಶನ್ನಿಂದ ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್ ಮತ್ತು ಇಂಡೇನ್ ಗ್ಯಾಸ್ ಸಿಲಿಂಡರ್ಗಳನ್ನು […]
ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ : ಜೂ.30ರ ಮೊದಲು ಬುಕ್ ಮಾಡಿ Read More »










