ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ
ಲಖನೌ: ಅಪರಿಚಿತ ಮಹಿಳೆಯರಿಗೆ ಬೆತ್ತಲಾಗಿ ನಿಂತು ವಿಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಯುವಕನ ಉಪಟಳದಿಂದ ಬೇಸತ್ತಿದ್ದ ಮಹಿಳೆಯರು ಉತ್ತರಪ್ರದೇಶದ ಮಹಿಳಾ ಸಹಾಯವಾಣಿಯೊಂದಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಿದ್ದಾರೆ. ಬಿಎ ಪದವೀಧರನಾಗಿರುವ ಈತ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದ. ನಿತ್ಯ ಕೆಲಸ ಮುಗಿದ ಮೇಲೆ ಮನೆಗೆ ತೆರಳಿ ಯಾವುದಾದರೂ ಮೊಬೈಲ್ ನಂಬರ್ ಟೈಪ್ ಮಾಡಿ ಟ್ರೂಕಾಲರ್ ಮೂಲಕ ಪರೀಕ್ಷಿಸುತ್ತಿದ್ದ. ನಂಬರ್ […]
ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ Read More »










