ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವವ ಹಿಂದೂ ಅಲ್ಲ- ಮೋಹನ್ ಭಾಗವತ್
ಭಾರತೀಯರ ಡಿಎನ್ಎ ಒಂದೇ ಅಂತ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಹಿಂದುಸ್ತಾನಿ ಫಸ್ಟ್, ಹಿಂದುಸ್ತಾನ್ ಫಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜನ ಪೂಜೆ ಮಾಡುವ ವಿಧಾನದಿಂದ ಅವರನ್ನು ವಿಂಗಡಿಸಲು ಸಾಧ್ಯವಿಲ್ಲ. ಗೋರಕ್ಷಣೆ ನೆಪದಲ್ಲಿ ಹತ್ಯೆ ಮಾಡುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಅಂತ ಹೇಳುವವನು ಹಿಂದೂನೇ ಅಲ್ಲ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಅನ್ನೋ ಭಯದ ಸುಳಿಯಲ್ಲಿ ಸಿಲುಕಬೇಡಿ..ಐಕ್ಯತೆ ಇದ್ರೆ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಆದ್ರೆ ಆ […]
ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವವ ಹಿಂದೂ ಅಲ್ಲ- ಮೋಹನ್ ಭಾಗವತ್ Read More »










