ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್
ಸಮಗ್ರ ನ್ಯೂಸ್: ಭಾರತದ ಮಿಷನ್ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲು ಕೇವಲ ಎರಡು ದಿನಗಳು ಬಾಕಿ ಇದೆ. ಈ ನಡುವೆ ಚಂದ್ರಯಾನ-2ರ ಆರ್ಬಿಟರ್ ಚಂದ್ರಯಾನ-3ನ್ನ ಚಂದ್ರನ ಕಕ್ಷೆಯಲ್ಲಿ ಸ್ವಾಗತಿಸಿದ್ದು, ಇಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ. ಇಸ್ರೋದ ಚಂದ್ರಯಾನ-3 ಮಿಷನ್ನ ಸಾಫ್ಟ್ ಲ್ಯಾಂಡಿಂಗ್ಗೆ ಈಗ 48 ಗಂಟೆಗಳು ಉಳಿದಿವೆ, ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಈ ಮಿಷನ್ ನೋಡುತ್ತಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿ ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ನೊಂದಿಗೆ, ಚಂದ್ರಯಾನ -3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇದು ಮಹತ್ವಾಕಾಂಕ್ಷೆಯ […]
ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ Read More »










