ಕ್ರೆಡಿಟ್ ಕಾರ್ಡ್ ಕೊಟ್ಟು ಕಾಡುವ ಬ್ಯಾಂಕ್‌ಗಳು
ಸಮಗ್ರ ನ್ಯೂಸ್: ಬೇಡವೆಂದರೂ ಕ್ರೆಡಿಟ್ ಕಾರ್ಡ್, ಅದರ ಶುಲ್ಕ, ವಿಮೆ ಯೋಜನೆಗಳೊಂದಿಗೆ ಕೆಲವು ಬ್ಯಾಂಕ್‌ಗಳು ಸಾಮಾನ್ಯ ಜನರನ್ನು ಪೀಡಿಸುತ್ತಿವೆ. ತಮ್ಮ ಅಹವಾಲು ಹೇಳಿಕೊಳ್ಳಲು ಬ್ಯಾಂಕ್‌ಗೆ ಹೋದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಒಂಬುಡ್ಸ್ ಮನ್ ಗೆ ದೂರು ನೀಡಿದರೆ ಬ್ಯಾಂಕ್ ನಲ್ಲೇ ಇತ್ಯರ್ಥಪಡಿಸುತ್ತೇವೆ ಎಂದು ಕೈತೊಳೆದುಕೊಳ್ಳುತ್ತಾರೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಆಯಾ ಬ್ಯಾಂಕ್ ಗಳ ಪ್ರತಿನಿಧಿಗಳು ಕ್ರೆಡಿಟ್ ಕಾರ್ಡ್ ಗಳನ್ನು ಹೇರಿ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯೇ? ಪಾಲಿಸಿ ಇದೆಯೇ? ಸಣ್ಣಪುಟ್ಟ […]
ಕ್ರೆಡಿಟ್ ಕಾರ್ಡ್ ಕೊಟ್ಟು ಕಾಡುವ ಬ್ಯಾಂಕ್‌ಗಳು Read More »










