ಪಪ್ಪಾಯ ಎಲ್ರೂ ತಿಂದ್ರೆ ಇದೆ ಅಪಾಯ| ಯಾರೆಲ್ಲ ತಿನ್ನಬಾರದು ಗೊತ್ತಾ?
ಸಮಗ್ರ ನ್ಯೂಸ್: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು, ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯಲು, ಕಡಿಮೆ ರಕ್ತದೊತ್ತಡದ ಸಮಸ್ಯೆಯನ್ನು ತಡೆಯಲು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು ಪಪ್ಪಾಯಿ ಸಹಾಯ ಮಾಡುತ್ತದೆ. ಆದರೂ ಸಹ ಕೆಲ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯ ತಿನ್ನಬಾರದು ಎನ್ನಲಾಗುತ್ತದೆ. ಗರ್ಭಿಣಿಯರು:ಮಗುವಿನ ಬೆಳವಣಿಗೆಗೆ ಮತ್ತು ಗರ್ಭಿಣಿಯ ಆರೋಗ್ಯಕ್ಕೆ ಆಹಾರಕ್ರಮ ಮುಖ್ಯವಾಗಿದೆ. ಆದರೆ ಪಪ್ಪಾಯಿ ಒಳ್ಳೆಯದಲ್ಲ. ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಇದೆ. ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು. ಇದು ಆರಂಭಿಕ ಹೆರಿಗೆಗೆ ಕಾರಣವಾಗಬಹುದು. […]
ಪಪ್ಪಾಯ ಎಲ್ರೂ ತಿಂದ್ರೆ ಇದೆ ಅಪಾಯ| ಯಾರೆಲ್ಲ ತಿನ್ನಬಾರದು ಗೊತ್ತಾ? Read More »










