Health tips: ಕರುಳು ಶುದ್ದೀಕರಣಕ್ಕೆ ಈ ಜ್ಯೂಸ್ ಉತ್ತಮ
ಸಮಗ್ರ ನ್ಯೂಸ್: ನಾವು ಸೇವಿಸುವ ಆಹಾರ ಕರುಳಿಗೆ ತಲುಪಿ ಅಲ್ಲಿ ಜೀರ್ಣವಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ಸಿಗುತ್ತದೆ. ಹಾಗಾಗಿ ನಮ್ಮ ದೇಹ ಶಕ್ತಿಯುತವಾಗಿರುತ್ತದೆ. ಆದರೆ ಕರುಳಿನಲ್ಲಿ ಕೆಲವೊಮ್ಮೆ ಹಳೆಯ ಆಹಾರಗಳು ಉಳಿದುಬಿಡುತ್ತದೆ. ಹಾಗಾಗಿ ಅದನ್ನು ಸ್ವಚ್ಛಗೊಳಿಸಲು ಈ ಜ್ಯೂಸ್ ಸೇವಿಸಿ. ಒಂದು ಕಪ್ ಸೌತೆಕಾಯಿ, 2 ಕಪ್ ಸೆಲರಿ ರಸ, ಅರ್ಧ ಹಸಿರು ಸೇಬು, ಅರ್ಧ ನಿಂಬೆ ರಸ, ಒಂದು ಇಂಚು ಶುಂಠಿ, ಪಾಲಕ್ ಸೊಪ್ಪು ಮತ್ತು ನೀರು ಇವಿಷ್ಟನ್ನು ತೆಗೆದುಕೊಳ್ಳಿ. ಇವುಗಳನ್ನು ರುಬ್ಬಿ ಜ್ಯೂಸ್ […]
Health tips: ಕರುಳು ಶುದ್ದೀಕರಣಕ್ಕೆ ಈ ಜ್ಯೂಸ್ ಉತ್ತಮ Read More »










