Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್|
ಸಮಗ್ರ ನ್ಯೂಸ್: ಕೆಲವರಿಗೆ ಎರಡು ಬಾರಿ ಬ್ರಶ್ ಮಾಡಿದರೂ ಬಾಯಿಯ ದುರ್ವಾಸನೆ ದೂರವಾಗುವುದಿಲ್ಲ. ಇದಕ್ಕಾಗಿ ಮೌತ್ ವಾಶ್ ಉಪಯೋಗಿಸೋದು ಸಾಮಾನ್ಯ. ಆದ್ರೆ ಪ್ರತಿ ಬಾರಿ ಮೌತ್ ವಾಶ್ ಅನ್ನು ಮೆಡಿಕಲ್ ನಿಂದಲೇ ಕೊಂಡು ತರಬೇಕಿಲ್ಲ. ಮನೆಯಲ್ಲೂ ಮೌತ್ ವಾಶ್ ತಯಾರಿಸಬಹುದು, ಹೇಗೆನ್ನುತ್ತೀರಾ? ಬಾಯಿಯ ದುರ್ವಾಸನೆ ಇರುವಂಥವರು ಊಟವಾದ ಬಳಿಕ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಿಟಿಕೆ ಉಪ್ಪು ಹಾಕಿ ಬಾಯಿ ತೊಳೆಯಿರಿ. ಎರಡು ಬಾರಿ ಬಾಯಿ ಮುಕ್ಕಳಿಸಿ ಬಳಿಕ ಉಗಿಯಿರಿ. ಇದು ಬಾಯಿ ಕಲ್ಮಶಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು […]
Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್| Read More »










