ಕಡಾಯಿ ಪನ್ನೀರ್ ಮಸಾಲ
ಸಮಗ್ರ ನ್ಯೂಸ್: ಕಡಾಯಿ ಪನ್ನೀರ್ ಮಸಾಲ ಇದನ್ನ ಮನೇಲೇ ರುಚಿ ರುಚಿಯಾಗಿ ಮಾಡ್ಬೋದು. ಇದನ್ನ ಬೆಳ್ಳಿಗಿನ ತಿಂಡಿ ಚಪಾತಿ ಪರೋಟ ಜೊತೆ ತಿಂದ್ರೆ ಸೂಪರ್ ಆಗಿರುತ್ತದೆ. ಇನ್ನುನು ಇದನ್ನ ಹೇಗೆ ಮಾಡೋದು ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ಪನ್ನೀರ್ ತುಂಡುಗಳು-200 ಗ್ರಾಂ, ಟೊಮೆಟೊ ಪ್ಯೂರಿ – 1 ಬಟ್ಟಲು ,ಕ್ಯಾಪ್ಸಿಕಂ – 1 (ಚಿಕ್ಕದ್ದಾಗಿ ಕತ್ತರಿಸಿದ್ದು), ಈರುಳ್ಳಿ – 1 , ಕ್ರೀಂ – 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ […]
ಕಡಾಯಿ ಪನ್ನೀರ್ ಮಸಾಲ Read More »










