ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..!
ಸಮಗ್ರ ನ್ಯೂಸ್: ಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿ ಏನು ಮಾಡಿದ್ರೂ ಅದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ ಅತ್ಯುತ್ತಮ ಆಹಾರ ಸೇವನೆ ಮಾಡುವಂತೆ, ಸಂತೋಷವಾಗಿರುವಂತೆ, ಆರೋಗ್ಯಕರವಾಗಿರುವಂತೆ ಸಲಹೆ ನೀಡ್ತಾರೆ. ಗರ್ಭದಲ್ಲಿರುವ ಶಿಶುವಿನ ಮಾನಸಿಕ ಅಭಿವೃದ್ಧಿ ಜೀನ್ಸ್ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಈ ಜೀನ್ಸ್ ಮೇಲೆ ತಾಯಿಯ ಪ್ರಭಾವವಿರುತ್ತದೆ. ಕೆಲವು ವಿಶೇಷ ಹವ್ಯಾಸ, ಗರ್ಭದಲ್ಲಿರುವ ಶಿಶುವನ್ನು ಸುಂದರ ಹಾಗೂ ಆಯಕ್ಟೀವ್ ಮಾಡುತ್ತದೆ. ನೀವು ಮನಸ್ಸು ಮಾಡಿದ್ರೆ […]
ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..! Read More »










