ಸ್ನೇಹಿತರ ಜೊತೆ ಚಾಲೆಂಜ್ ಗೆ ಟೆಕ್ಕಿ ಬಲಿ: ಕೆರೆಯಿಂದ ಮೃತದೇಹ ತೆಗೆದ ಪೊಲೀಸರು
ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ವಿನಯ್ ರಮೇಶ್ (42) ಮೃತ ಪಟ್ಟವರು. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಯಿಂದ ಇಂದು ಟೆಕ್ಕಿ ಮೃತದೇಹವು ಪತ್ತೆಯಾಗಿದೆ. ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ವಿನಯ್ ರಮೇಶ್, ಐದು ಜನ ಸ್ನೇಹಿತರೊಟ್ಟಿಗೆ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆಲವರು ಈ ದಡದಿಂದ ಆ ದಡಕ್ಕೆ ಯಾರು ಮೊದಲು ಈಜಿಕೊಂಡು ಬರುತ್ತಾರೆ ನೋಡೋಣಾ ಎಂದು ಸವಾಲು ಹಾಕಿಕೊಂಡಿದ್ದಾರೆ. ಈ ಚಾಲೆಂಜ್ ಅನ್ನು […]
ಸ್ನೇಹಿತರ ಜೊತೆ ಚಾಲೆಂಜ್ ಗೆ ಟೆಕ್ಕಿ ಬಲಿ: ಕೆರೆಯಿಂದ ಮೃತದೇಹ ತೆಗೆದ ಪೊಲೀಸರು Read More »










