ಆ್ಯಪ್ ಮೂಲಕ ಮಹಿಳೆಯರ ಜೊತೆ ಸಲುಗೆ ಬೆಳೆಸಿ ಕಾಮದಾಟ| ಮೀಸೆ ಮೂಡದ ಈತನ ಚಳಿ ಬಿಡಿಸಿದ ಪೊಲೀಸರು|
ನವದೆಹಲಿ : ಮೊಬೈಲ್ ಆಯಪ್ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ -ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್ ಭಾರದ್ವಾಜ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್
ಆ್ಯಪ್ ಮೂಲಕ ಮಹಿಳೆಯರ ಜೊತೆ ಸಲುಗೆ ಬೆಳೆಸಿ ಕಾಮದಾಟ| ಮೀಸೆ ಮೂಡದ ಈತನ ಚಳಿ ಬಿಡಿಸಿದ ಪೊಲೀಸರು| Read More »










