ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ
ಸಮಗ್ರ ನ್ಯೂಸ್: ಹೈಡ್ರೊವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರ ಬಳಿ ಇದ್ದ ₹9 ಲಕ್ಷ ಮೌಲ್ಯದ ಮಾದಕ ವಸ್ತು ಮತ್ತು ಇತರ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಸುಭಾಷ್ ನಗರದ ತೈಝೀರ್ ಇಸ್ಮಾಯಿಲ್ ಹುಸೇನ್ (23), ಶಿವಬಾಗ್ ನಿವಾಸಿ ರೋಯ್‌ಸ್ಟನ್ ಕ್ಸೇವಿಯರ್ ಲೋಬೊ (22) ಬಂಧಿತರು. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿ ತಂದು ಮಂಗಳೂರಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ […]
ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ Read More »







