16 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ದಿಗಂತ್ ತಾಯಿ ಮಡಿಲಿಗೆ
ಸಮಗ್ರ ನ್ಯೂಸ್: ರಾಜ್ಯಾದ್ಯಂತ ಗಮನ ಸೆಳೆದಿದ್ದ ದಿಗಂತ್ ಯೆಂಬ ಯುವಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಫರಂಗಿಪೇಟೆ ಬಳಿಯ ಕಿಡೆಬೆಟ್ಟುವಿನ ಪದ್ಮನಾಭ ಅವರ ಮಗ ದಿಗಂತ್ ಫೆ. 25 ರ ರಾತ್ರಿ ಫರಂಗಿಪೇಟೆ ರೈಲ್ವೆ ಹಳಿಗಳಿಂದ ನಾಪತ್ತೆಯಾಗಿದ್ದ. ತನ್ನ ಕಾಲೇಜಿನಿಂದ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪಡೆದ ನಂತರ, ಸಂಜೆ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ವರದಿಯಾಗಿತ್ತು. ಈ ನಿಗೂಢ ಕಣ್ಮರೆ ಹಲವು ಗೊಂದಲಕ್ಕೆ ಕಾರಣವಾಗಿದಲ್ಲದೆ ವಿವಿಧ ವದಂತಿಗಳಿಗೆ ಕಾರಣವಾಗಿತ್ತು. I ನಡುವೆ ಆತನನ್ನು ಸುರಕ್ಷಿತವಾಗಿ […]
16 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ದಿಗಂತ್ ತಾಯಿ ಮಡಿಲಿಗೆ Read More »










