ಮತ್ತೊಂದು ಮಹಾ ದುರಂತ| ರೈತ ಮಹಿಳೆಯರ ಮೇಲೆ ಹರಿದ ಲಾರಿ| ಮೂವರು ದುರ್ಮರಣ
ಚಂಡೀಗಡ: ಲಖಿಂಪುರ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ರ‍್ಯಾಣದ ಜಜ್ಜಾರ್ ಜಿಲ್ಲೆಯಲ್ಲಿ ಲಾರಿಯೊಂದು ರೈತರ ಮೇಲೆ ಹರಿದ ಪರಿಣಾಮ ಮೂವರು ಮಹಿಳಾ ರೈತರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮಹಿಳೆಯರು ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪಂಜಾಬ್ ನ ಮಾನ್ಸಾದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಮರಳಲು ಆಟೋರಿಕ್ಷಕ್ಕಾಗಿ ಕಾಯುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಅವರ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಅಮರ್ ಜೀತ್ ಕೌರ್, ಗರ್ಮೈಲ್ […]
ಮತ್ತೊಂದು ಮಹಾ ದುರಂತ| ರೈತ ಮಹಿಳೆಯರ ಮೇಲೆ ಹರಿದ ಲಾರಿ| ಮೂವರು ದುರ್ಮರಣ Read More »










