ಅತ್ಯಾಚಾರಕ್ಕೆ ಒಳಗಾದ ಬಿಗ್ ಬಾಸ್ ಸ್ಪರ್ಧಿ..?| ಪತಿಯ ಮೇಲೆ ದೂರು ನೀಡಿದ ಸಂತ್ರಸ್ತೆ|
ಬೆಂಗಳೂರು: ತನ್ನ ಪತಿಯೇ ವಿವಾಹಪೂರ್ವದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಕನ್ನಡದ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಆರೋಪ ಮಾಡಿದ್ದಾರೆ. ಸುಮಾರು ಒಂಬತ್ತು ಪುಟಗಳ ಸುದೀರ್ಘ ದೂರು ನೀಡಿರುವ ನಟಿ, ಆರೋಪಿ ತನಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದು, ಗ್ರಾಮೀಣ ಪ್ರತಿಭೆ ಬೆಳೆಯಬೇಕು ಎಂದು ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡು ಎಂದು ಕರೆದಿದ್ದ. ಕೊರೊನಾ ಹಿನ್ನಲೆಯಲ್ಲಿ ಹೊರಗಡೆ ಸಿಗಲಾರದೆ ನನ್ನ ಮನೆಗೆ ಬಂದಿದ್ದ ಆರೋಪಿ ಏಕಾಏಕಿ ನನ್ನನ್ನು ಬಲವಂತವಾಗಿ ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾನೆ. ಈ […]
ಅತ್ಯಾಚಾರಕ್ಕೆ ಒಳಗಾದ ಬಿಗ್ ಬಾಸ್ ಸ್ಪರ್ಧಿ..?| ಪತಿಯ ಮೇಲೆ ದೂರು ನೀಡಿದ ಸಂತ್ರಸ್ತೆ| Read More »








