ತುಳುನಾಡಿನಲ್ಲಿ ದೈವಗಳ ಕೆಟ್ಟ ರೀತಿಯಲ್ಲಿ ಅವಮಾನ| ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ವ್ಯಕ್ತಿಯಿಂದ ದೈವನಂಬಿಕೆಗೆ ಅವಮಾನ|ಈತನ ಬಂಧನ ಯಾವಾಗ?
“ಪತ್ತ್ ಇಂಜಿ ಪೊನ್ನು… ನಾಲ್ ಇಂಜಿ ಪಜೆ, ನಾಲ್ ಇಂಚಿ….. “ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ಯುವಕನಿಂದ ದೈವನಂಬಿಕೆಗೆ ಅಪಮಾನ| ಜಾಲತಾಣಗಳಲ್ಲಿ ವಿಡಿಯೋ ವೈರಲ್. ಈತನ ಬಂಧನ ಯಾವಾಗ..? ಮಂಗಳೂರು: ಮುಸ್ಲಿಂ ಯುವಕನೋರ್ವ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಹಿಂದೂ ಯುವಕನೋರ್ವ ದೈವಗಳ ಕಟ್ಟು(ಪ್ರಾರ್ಥನೆ) ಹೇಳುವಂತೆ ಕೆಟ್ಟ ರೀತಿಯಲ್ಲಿ ಅವಮಾನ ಮಾಡಿದ ವಿಡಿಯೋಗಳು ಜಾಣತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಕೆಲ ದಿನಗಳ ಹಿಂದೆ ವಿಟ್ಲದ ಮುಸ್ಲಿಂ ಯುವಕ ತನ್ನ […]









