ಚಾಲಕನಿಗೆ ದಿಡೀರ್ ಅನಾರೋಗ್ಯ – ಬಸ್ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಸಹಪ್ರಯಾಣಿಕ ಮಹಿಳೆ
ಪುಣೆ: ಬಸ್ ಚಲಾಯಿಸುತ್ತಿದ್ದ ವೇಳೆ ಡ್ರೈವರ್ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣ ಪ್ರಯಾಣಿಕ ಮಹಿಳೆ ಬಸ್ ಚಲಾಯಿಸಿ 10 ಕಿ.ಮೀ ದೂರ ತೆರಳಿ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆಯ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ. ಯೋಗಿತಾ ಧರ್ಮೇಂದ್ರ ಸತವ್ ಎಂಬ ಮಹಿಳೆ ಈ ಸಾಹಸ ತೋರಿದ್ದಾರೆ. ಪುಣೆಯ ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಟ್ರಿಪ್ ಹೋಗಿದ್ದರು.ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಚಾಲಕನ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಯೋಗಿತಾ ಬಸ್ ನ್ನು ಚಲಾಯಿಸುವ […]
ಚಾಲಕನಿಗೆ ದಿಡೀರ್ ಅನಾರೋಗ್ಯ – ಬಸ್ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಸಹಪ್ರಯಾಣಿಕ ಮಹಿಳೆ Read More »







