ಪರಪುರುಷರೊಂದಿಗೆ ಸ್ವಂತ ಪತ್ನಿಯ ಮಲಗಿಸಿ ಹಣ ಗಳಿಸುತ್ತಿದ್ದ ವಿಕೃತ ಪತಿ| ‘ವೈಪ್ ಸ್ವಾಪಿಂಗ್’ ದಂಧೆಗೆ ಪತ್ನಿಯೂ ಸಾಥ್
ಸಮಗ್ರ ಡಿಜಿಟಲ್ ಡೆಸ್ಕ್: ಸ್ವಂತ ಪತ್ನಿಯನ್ನು ಬೇರೆಯವರ ಜೊತೆ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡುತ್ತಾ ಹಣ ಸಂಪಾದನೆ ಮಾಡುವ ದಾರಿ ಹಿಡಿದಿದ್ದ ಪತಿಗೆ ಪತ್ನಿಯೂ ಸಾಥ್ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದೀಗ ಈ ವಿಕೃತ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದ ದಂಪತಿ ಹಣ ಸಂಪಾದನೆ ಮಾರ್ಗ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿರುವ ವಿನಯ್ ಕುಮಾರ್ ಈ ದಂಧೆ […]










