ಬೆಂಗಳೂರು: ಹಸುವಿನ ಮೇಲೆರಗಿದ ಕಾಮುಕ| ವಿಕೃತನಿಗೆ ಬಿತ್ತು ಸಕತ್ ಗೂಸಾ
ಸಮಗ್ರ ನ್ಯೂಸ್: ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿ ಸಿದ್ದಾರೆ. ದಾವಣಗೆರೆ ಮೂಲದ ನಿವಾಸಿ ವೆಂಕಟೇಶ್ ಬಂಧಿತ ಆರೋಪಿಯಾಗಿದ್ದು, ಹನುಮಂತಪ್ಪ ಎಂಬುವವರಿಗೆ ಸೇರಿದ ಹಸುವಿನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹೈನುಗಾರಿಕೆಯಲ್ಲಿ ತೊಡಗಿರುವ ಹನುಮಂತಪ್ಪನಿಗೆ ನೆರೆಹೊರೆ ಅವರಿಂದ ಈ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಫೆಬ್ರವರಿ 20 ರಂದು ಆ ಕಾಮಿಗಾಗಿ ಕಾದು ಕುಳಿತ್ತಿದ್ದ ಹಸುವಿನ ಮಾಲೀಕ, ಅದೇ ರಾತ್ರಿ ವೇಳೆ ಬಂದ ಕಾಮುಕ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರಿಂದ ಆತನಿಗೆ […]
ಬೆಂಗಳೂರು: ಹಸುವಿನ ಮೇಲೆರಗಿದ ಕಾಮುಕ| ವಿಕೃತನಿಗೆ ಬಿತ್ತು ಸಕತ್ ಗೂಸಾ Read More »










