ಸುಳ್ಯ : ಮನೆ ಗೋಡೆ ಜರಿದು ಬಿದ್ದು ಯಜಮಾನ ಮೃತ್ಯು
ಸಮಗ್ರ ನ್ಯೂಸ್ : ಪೆರಾಜೆ ಗ್ರಾಮದ ನಿಡ್ಯಮಲೆ ಎಂಬಲ್ಲಿ ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆ ಜರಿದು ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಎ.17 ರಂದು ವರದಿಯಾಗಿದೆ. ಪೆರಾಜೆ ನಿಡ್ಯಮಲೆ ನಾಗಪ್ಪ ನಾಯ್ಕ ಮೃತ ದುರ್ದೈವಿ. ಎ.17 ರಂದು ಬೆಳಗ್ಗೆ ನಾಗಪ್ಪ ನಾಯ್ಕರು ಹಾಗೂ ಅವರ ಮಗ ದರ್ಶನ್ ತಮ್ಮ ಹಳೆ ಮನೆಯ ಗೋಡೆಯನ್ನು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರು. ಈ ವೇಳೆ ಕೆಡವುತ್ತಿದ್ದ ಗೋಡೆ ಜರಿದು ಬಿತ್ತೆನ್ನಲಾಗಿದೆ. ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗಪ್ಪರು ಗೋಡೆ
ಸುಳ್ಯ : ಮನೆ ಗೋಡೆ ಜರಿದು ಬಿದ್ದು ಯಜಮಾನ ಮೃತ್ಯು Read More »








