ಮನೆಯಲ್ಲಿದ್ದ ಕುರಿಯನ್ನು ಮಾರಿದ ತಾಯಿ| ಸಿಟ್ಟಿಗೆದ್ದ ಮಗ ಮಾಡಿದ್ದೇನು ಗೊತ್ತ..?
ಸಮಗ್ರ ನ್ಯೂಸ್ : ಮನೆಯಲ್ಲಿದ್ದ ಕುರಿ ಮಾರಿದಳು ಎಂಬ ಸಿಟ್ಟಿನಿಂದ ಮಗನೇ ತಾಯಿಯನ್ನು ಕೊಂದ ಘಟನೆಯೊಂದು ರಾಜಸ್ಥಾನದ ಜಲ್ವಾರ ಜಿಲ್ಲೆಯಲ್ಲಿ ನಡೆದಿದೆ. ಸೆಮ್ಲಿಯಾ ಗ್ರಾಮದ ನೊದಯಾಂಭಿ ಮೇಘ್ವಾಲ್(40) ಮೃತ ಮಹಿಳೆ. ಆಕೆಯ ಪುತ್ರ 12ನೇ ತರಗತಿಯಲ್ಲಿ ಓದುತ್ತಿದ್ದು, ಅಮ್ಮ ಮನೆಯಲ್ಲಿದ್ದ ಕುರಿಯನ್ನು ಮಾರಿದ್ದರಿಂದಾಗಿ ಸಿಟ್ಟಾಗಿದ್ದ ಆತ ಗುರುವಾರ ಸಂಜೆ ಅಮ್ಮನಿಗೆ ಚಾಕು ಚುಚ್ಚಿದ್ದಾನೆ.ನಂತರ ಆಕೆಯ ಶವವನ್ನು ಬಾಕ್ಸ್ ಒಂದರಲ್ಲಿ ಮುಚ್ಚಿಟ್ಟಿದ್ದಾನೆ. ಮನೆಗೆ ಬಂದ ತಂದೆಯು ತಾಯಿಯ ಬಗ್ಗೆ ವಿಚಾರಿಸಿದಾಗ ಆಕೆ ಹೊಲಕ್ಕೆ ತೆರಳಿದ್ದಾಳೆ ಎಂದು ಹೇಳಿದ್ದಾನೆ. ಗದರಿಸಿ ಕೇಳಿದಾಗ […]
ಮನೆಯಲ್ಲಿದ್ದ ಕುರಿಯನ್ನು ಮಾರಿದ ತಾಯಿ| ಸಿಟ್ಟಿಗೆದ್ದ ಮಗ ಮಾಡಿದ್ದೇನು ಗೊತ್ತ..? Read More »










