” ನೀರು ಕೊಡೋ ಮಗನೇ ಏಕವಚನದಲ್ಲಿ ಕೇಳಿದಕ್ಕೆ ಎರಡು ಆಟೋ ಚಾಲಕರ ಗಲಾಟೆಯಲ್ಲಿ ಓರ್ವ ಸಾವು
ಸಮಗ್ರ ನ್ಯೂಸ್: “ನೀರು ಕೊಡೋ ಮಗನೇ’ ಎಂದು ಏಕವಚನದಲ್ಲಿ ಕೇಳಿದ ವಿಚಾರಕ್ಕೆ ಇಬ್ಬರು ಆಟೋ ಚಾಲಕರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್.ಟಿ.ನಗರ ನಿವಾಸಿ ಸಿದ್ದಿಕ್ (23) ಕೊಲೆಯಾದ ಆಟೋ ಚಾಲಕ. ಈ ಸಂಬಂಧ ಅಜಯ್ ಎಂಬ ಆಟೋ ಚಾಲಕನನ್ನು ಬಂಧಿಸಲಾಗಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿರುವ ಆಟೋ ನಿಲ್ದಾಣದಲ್ಲಿ ರಾತ್ರಿ 11.30ರ ಸುಮಾರಿಗೆ ಅಜಯ್ ಎಂಬಾತ ಆಟೋ ನಿಲ್ಲಿಸಿಕೊಂಡು ನಿಂತಿದ್ದ. ಅದೇ ವೇಳೆಯಲ್ಲಿ ಸಿದ್ದಿಕ್ ಆಟೋ ನಿಲ್ದಾಣಕ್ಕೆ ಬಂದಿದ್ದಾನೆ. ಆಗ […]
” ನೀರು ಕೊಡೋ ಮಗನೇ ಏಕವಚನದಲ್ಲಿ ಕೇಳಿದಕ್ಕೆ ಎರಡು ಆಟೋ ಚಾಲಕರ ಗಲಾಟೆಯಲ್ಲಿ ಓರ್ವ ಸಾವು Read More »










