ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಲವ್ ಸ್ಟೋರಿ|ಲವ್ ಜಿಹಾದ್‌ನಿಂದ ಯುವತಿ ಬಚಾವ್
ಸಮಗ್ರ ನ್ಯೂಸ್: ಬೆಂಗಳೂರಿನಲ್ಲೂ ಲವ್ ಜಿಹಾದ್ ಗಾಳಿ ಬೀಸಿದ್ದು, ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ಎರಡು ವರ್ಷದ ಬಳಿಕ ಆತನ ಬಣ್ಣ ಬಯಲಾಗಿದ್ದು, ಯುವತಿ ಲವ್ ಜಿಹಾದ್ ಗೆ ಸಿಲುಕುವ ಮುನ್ನವೆ ಯುವತಿ ಪಾರಾಗಿದ್ದಾಳೆ. ಇಂತದೊಂದು ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ,ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಯುವತಿಯನ್ನ ವಂಚಿಸಿದ್ದಾನೆ. ಇವರಿಬ್ಬರು ನಗರದ ಗಾರ್ಮೆಂಟ್
ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಲವ್ ಸ್ಟೋರಿ|ಲವ್ ಜಿಹಾದ್‌ನಿಂದ ಯುವತಿ ಬಚಾವ್ Read More »










